ಒಲಿಂಪಿಕ್ಸ್ 2020 : ಭಾರತದ ಸೇನೆಯ ಹೆಮ್ಮೆಯ ಪುತ್ರ ನೀರಜ್ ಚೋಪ್ರಾಗೆ ಚಿನ್ನದ ಪದಕ

402
Share

ಒಲಿಂಪಿಕ್ಸ್ 2020 ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭ್ಯವಾಗಿದೆ. ನೀರಜ್ ಚೋಪ್ರಾ ರವರು ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದಿದ್ದಾರೆ . ನೀರಜ್ ಚೋಪ್ರಾ ರವರು ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹರಿಯಾಣ ರಾಜ್ಯದ 23 ವರ್ಷದ ನೀರಜ್ ಚೋಪ್ರ ರವರು ಇತರ 5 ಸಂದರ್ಭದಲ್ಲಿ ಚಿನ್ನದ ಪದಕ ಪಡೆದು ಈ ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದಿರುವ ಹೆಮ್ಮೆಯ ಸೇನಾ ಪುತ್ರರಾಗುದ್ದಾರೆ.

ತಮ್ಮ ಎರೆಡನೇ ಸುತ್ತಿನಲ್ಲಿ ಎಸೆದ 87.58 ಮೀಟರ್ ಎಸತಕ್ಕೆ ಚಿನ್ನದ ಪದಕ ಲಭ್ಯವಾಗಿದೆ.


Share