ಕರೊನ- ಮೈಸೂರು- ನಾಳೆಯಿಂದ ಲಾಕ್ಡೌನ್ ಸಡಿಲ ಪ್ರತಿದಿನ ……

2199
Share

 

 

ಮೈಸೂರು , ಮೈಸೂರು ಜಿಲ್ಲೆಯಾದ್ಯಂತ ಹಾಗೂ  ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಾಳೆಯಿಂದ ಪ್ರತಿದಿನ ಬೆಳಗ್ಗೆ 6 ರಿ೦ದ 10ರವರಗೆ ಸಾರ್ವಜನಿಕರಿಗೆ   ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಆಡಳಿತದ ಪರವಾಗಿ ನೂತನ ಜಿಲ್ಲಾಧಿಕಾರಿ  ಡಾ. ಬಗಾದಿ ಗೌತಮ್ ಅವರು

ಆದೇಶವನ್ನು ಹೊರಡಿಸಿದ್ದಾರೆ
ದಿನಾಂಕ 5-6-2021ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಲಾಗಿದೆ. ಇವತ್ತಿನ ಆದೇಶದ ಪ್ರಕಾರ ದಿನಾಂಕ 14-6-2021ರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆ ವರೆಗೆ ಸರ್ಕಾರದ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡುವ ಚಟುವಟಿಕೆಗಳಿಗೆ ಎಲ್ಲಾ ದಿನ ಅವಕಾಶ ಇರುತ್ತದೆ.

Share