ಕರೊನ-19-3-22ರ, ಕರ್ನಾಟಕ ರಾಜ್ಯ ಅಂಕಿಅಂಶ ವಿವರ

159
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *19-03-2022*

*ಕರ್ನಾಟಕದಲ್ಲಿಂದು 173 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *00*
ಬಳ್ಳಾರಿ *00*
ಬೆಳಗಾವಿ *05*
ಬೆಂಗಳೂರು ಗ್ರಾಮಾಂತರ *00*
ಬೆಂಗಳೂರು ನಗರ *138*
ಬೀದರ್ *00*
ಚಾಮರಾಜನಗರ *00*
ಚಿಕ್ಕಬಳ್ಳಾಪುರ *01*
ಚಿಕ್ಕಮಗಳೂರು *01*
ಚಿತ್ರದುರ್ಗ *08*
ದಕ್ಷಿಣಕನ್ನಡ *02*
ದಾವಣಗೆರೆ *00*
ಧಾರವಾಡ *01*
ಗದಗ *00*
ಹಾಸನ *00*
ಹಾವೇರಿ *01*
ಕಲಬುರಗಿ *01*
ಕೊಡಗು *00*
ಕೋಲಾರ *03*
ಕೊಪ್ಪಳ *00*
ಮಂಡ್ಯ *01*
ಮೈಸೂರು *05*
ರಾಯಚೂರು *00*
ರಾಮನಗರ *00*
ಶಿವಮೊಗ್ಗ *02*
ತುಮಕೂರು *02*
ಉಡುಪಿ *00*
ಉತ್ತರಕನ್ನಡ *02*
ವಿಜಯಪುರ *00*
ಯಾದಗಿರಿ *00*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *39,44,605* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *153*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *39,02,497*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *2,031*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *02*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *40,035*


Share