ಕರೊನ, – 27-8-21ರ ಮೈಸೂರು ಅಂಕಿಅಂಶ ವಿವರ

304
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *27-08-2021*

*ಮೈಸೂರಿನಲ್ಲಿಂದು 72 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,75,711* ಕ್ಕೇರಿಕೆ.

ಇಂದು *124* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,72,359* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 994 ಕ್ಕೆ ಇಳಿಕೆ*

*ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು*

*ಮೈಸೂರಿನಲ್ಲಿ ಇದುವರೆಗೆ 2,358 ಮಂದಿ ಕೊರೊನಾ ಸೋಂಕಿತರು ಸಾವು*


Share