ಕರೊನ-3-2-22ರ, ಕರ್ನಾಟಕ ಅಂಕಿಅಂಶ ವಿವರ

173
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *03-02-2022*

*ಕರ್ನಾಟಕದಲ್ಲಿಂದು 16,436 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *287*
ಬಳ್ಳಾರಿ *348*
ಬೆಳಗಾವಿ *1,508*
ಬೆಂಗಳೂರು ಗ್ರಾಮಾಂತರ *344*
ಬೆಂಗಳೂರು ನಗರ *6,640*
ಬೀದರ್ *115*
ಚಾಮರಾಜನಗರ *221*
ಚಿಕ್ಕಬಳ್ಳಾಪುರ *154*
ಚಿಕ್ಕಮಗಳೂರು *132*
ಚಿತ್ರದುರ್ಗ *241*
ದಕ್ಷಿಣಕನ್ನಡ *317*
ದಾವಣಗೆರೆ *157*
ಧಾರವಾಡ *535*
ಗದಗ *109*
ಹಾಸನ *470*
ಹಾವೇರಿ *203*
ಕಲಬುರಗಿ *243*
ಕೊಡಗು *478*
ಕೋಲಾರ *181*
ಕೊಪ್ಪಳ *178*
ಮಂಡ್ಯ *345*
ಮೈಸೂರು *706*
ರಾಯಚೂರು *137*
ರಾಮನಗರ *65*
ಶಿವಮೊಗ್ಗ *701*
ತುಮಕೂರು *572*
ಉಡುಪಿ *309*
ಉತ್ತರಕನ್ನಡ *567*
ವಿಜಯಪುರ *124*
ಯಾದಗಿರಿ *49*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *38,60,774* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *44,819*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *36,72,744*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *1,48,800*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *60*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *39,197*


Share