ಕರೊನ-6-8-21ರಕರ್ನಾಟಕ ಅಂಕಿಅಂಶ ವಿವರ

369
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *06-08-2021*

*ಕರ್ನಾಟಕದಲ್ಲಿಂದು 1,805 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *00*
ಬಳ್ಳಾರಿ *04*
ಬೆಳಗಾವಿ *53*
ಬೆಂಗಳೂರು ಗ್ರಾಮಾಂತರ *28*
ಬೆಂಗಳೂರು ನಗರ *441*
ಬೀದರ್ *01*
ಚಾಮರಾಜನಗರ *30*
ಚಿಕ್ಕಬಳ್ಳಾಪುರ *07*
ಚಿಕ್ಕಮಗಳೂರು *69*
ಚಿತ್ರದುರ್ಗ *12*
ದಕ್ಷಿಣಕನ್ನಡ *411*
ದಾವಣಗೆರೆ *03*
ಧಾರವಾಡ *08*
ಗದಗ *00*
ಹಾಸನ *103*
ಹಾವೇರಿ *01*
ಕಲಬುರಗಿ *17*
ಕೊಡಗು *79*
ಕೋಲಾರ *45*
ಕೊಪ್ಪಳ *02*
ಮಂಡ್ಯ *45*
ಮೈಸೂರು *90*
ರಾಯಚೂರು *05*
ರಾಮನಗರ *06*
ಶಿವಮೊಗ್ಗ *70*
ತುಮಕೂರು *58*
ಉಡುಪಿ *153*
ಉತ್ತರಕನ್ನಡ *59*
ವಿಜಯಪುರ *05*
ಯಾದಗಿರಿ *00*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *29,15,317* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *1,854*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *28,54,222*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *24,328* ಕ್ಕೆ ಇಳಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *36*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *36,741*


Share