ಕರೊನ-6-8-21ರ ಮೈಸೂರು ಅಂಕಿಅಂಶ ವಿವರ

377
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *06-08-2021*

*ಮೈಸೂರಿನಲ್ಲಿಂದು 90 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,73,689* ಕ್ಕೇರಿಕೆ.

ಇಂದು *133* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,70,017* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 1,349 ಕ್ಕೆ ಇಳಿಕೆ*

*ಮೈಸೂರಿನಲ್ಲಿಂದು ನಾಲ್ಚರು ಕೊರೊನಾ ಸೋಂಕಿತರು ಸಾವು*

*ಮೈಸೂರಿನಲ್ಲಿ ಇದುವರೆಗೆ 2,323 ಮಂದಿ ಕೊರೊನಾ ಸೋಂಕಿತರು ಸಾವು*


Share