ಕರೊನ- CBSE-ICSE 12ನೇ ತರಗತಿ ಪರೀಕ್ಷೆ ರದ್ದು ಪ್ರಧಾನಿ ಘೋಷಣೆ

706
Share

ದೆಹಲಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ರದ್ದುಗೊಳಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ICSE  12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಸಚಿವರುಗಳು, ಸಂಸದರು, ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಪರೀಕ್ಷೆ ಬಗ್ಗೆ ಸೂಚಿಸಿರುವುದಾಗಿ ಮೋದಿಯವರು ತಿಳಿಸಿದ್ದಾರೆ.
ಬೇಕಾದರೆ ಕೊರೊನಾ ಸೋಂಕು ಕಡಿಮೆಯಾದ ನಂತರ ಇಚ್ಛೆಯಿದ್ದರೆ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.


Share