ಕರೋನಾ: ಮೈಸೂರು 204 ಹೊಸ ಸೋಂಕು ಪತ್ತೆ

291
Share

ಮೈಸೂರು ಕೊರೊನಾ ವರದಿ

ಮೈಸೂರಿನಲ್ಲಿಂದು 204 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 47,405 ಕ್ಕೇರಿಕೆ.

ಇಂದು 375 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 44,550 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 1,900

ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 955 ಮಂದಿ ಕೊರೊನಾ ಸೋಂಕಿತರು ಸಾವು
ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 4,025 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಎಂಟು ಲಕ್ಷ 16 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 19
ಬಳ್ಳಾರಿ 74
ಬೆಳಗಾವಿ 42
ಬೆಂಗಳೂರು ಗ್ರಾಮಾಂತರ 81
ಬೆಂಗಳೂರು ನಗರ 2,175
ಬೀದರ್ 14
ಚಾಮರಾಜನಗರ 37
ಚಿಕ್ಕಬಳ್ಳಾಪುರ 42
ಚಿಕ್ಕಮಗಳೂರು 38
ಚಿತ್ರದುರ್ಗ 41
ದಕ್ಷಿಣಕನ್ನಡ 96
ದಾವಣಗೆರೆ 94
ಧಾರವಾಡ 76
ಗದಗ 12
ಹಾಸನ 114
ಹಾವೇರಿ 54
ಕಲಬುರಗಿ 35
ಕೊಡಗು 13
ಕೋಲಾರ 28
ಕೊಪ್ಪಳ 25
ಮಂಡ್ಯ 115
ಮೈಸೂರು 204
ರಾಯಚೂರು 20
ರಾಮನಗರ 48
ಶಿವಮೊಗ್ಗ 127
ತುಮಕೂರು 136
ಉಡುಪಿ 66
ಉತ್ತರಕನ್ನಡ 99
ವಿಜಯಪುರ 71
ಯಾದಗಿರಿ 29

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 8,16,809 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,661

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,41,219

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 64,480

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 45

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 11,091


Share