ಕರೋನಾ ಮೈಸೂರು 35 ಮಂದಿಗೆ ಹೊಸ ಸೋಂಕು ಪತ್ತೆ

355
Share

 

*ಮೈಸೂರು ಕೊರೊನಾ ವರದಿ

ಮೈಸೂರಿನಲ್ಲಿಂದು *35* ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *52,863* ಕ್ಕೇರಿಕೆ.

ಇಂದು *23* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *51,542* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ *301* ಕ್ಕೆ ಏರಿಕೆ.

*ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ*

*ಮೈಸೂರಿನಲ್ಲಿ ಇದುವರೆಗೆ 1,020 ಕೊರೊನಾ ಸೋಂಕಿತರು ಸಾವು*


Share