ಕರೋನಾ–ರಾಜ್ಯದಲ್ಲಿ-ಕಳೆದ-7- ದಿನಗಳಲ್ಲಿ ಕೋವಿಡ್ನಿ ನಿ೦ದ ಮೃತ ಪಟ್ಟವರ ವರದಿ

348
Share

ರಾಜ್ಯದಲ್ಲಿ ಕಳೆದ 7 ದಿನಗಳಲ್ಲಿ ಕೋವಿಡ್ ಪ್ರಕರಣದಿಂದ ಸಾವು ಸಂಭವಿಸಿದ ಪ್ರಮಾಣವನ್ನು ಈ ಚಾರ್ಟ್‌ನಲ್ಲಿ ಜಿಲ್ಲಾವಾರು ತೋರಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ಕೋವಿಡ್ ರೋಗಿಗಳ ಪೈಕಿ ಮೃತಪಟ್ಟ ರೋಗಿಗಳ ಸಂಖ್ಯೆ ತುಂಬಾ ಕಡಿಮೆ ಇರುವುದನ್ನು ಈ ಚಾರ್ಟ್‌ನಲ್ಲಿ ನೋಡಬಹುದು. ಇದು ಈ ವರೆಗಿನ ಮಾಹಿತಿ.

ರೋಹಿಣಿ ಸಿಂಧೂರಿ,
ಮೈಸೂರು ಜಿಲ್ಲಾಧಿಕಾರಿಗಳು


Share