ಕರೋನಾ- ಲಸಿಕೆ ನೋಂದಣಿಗೆ ಆನ್ಲೈನ್ ಲಿಂಕ್ ಗಾಗಿ ವೀಕ್ಷಿಸಿ

774
Share

 

*?Mysore ಜಿಲ್ಲಾ ಸಾರ್ವಜನಿಕರ ಮಾಹಿತಿಗಾಗಿ ?*

?ದಿನಾಂಕ: 10-05-2021 ರಿಂದ 18-44 ವರ್ಷ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೆ Mysore ಜಿಲ್ಲೆಯ Metagally ಜಿಲ್ಲಾ ಆಸ್ಪತ್ರೆ , MMCRI (Charaka), opposite to PKTB Hospital, Metagally ಹಾಗೂ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ *online registration* ಅನ್ನು ಮಾಡಿಕೊಂಡವರಿಗೆ ಮಾತ್ರ ಪ್ರತಿ ದಿನ 150 ಜನರಿಗೆ COVID-19 ?ಲಸಿಕೆಯನ್ನು ನೀಡಲಾಗುತ್ತದೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
Online registration link??
https://selfregistration.cowin.gov.in/

?45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು COVID-19 ಲಸಿಕೆಯನ್ನು ಈಗಾಗಲೇ ಮೊದಲನೇ ವರಸೆ ಪಡೆದುಕೊಂಡವರಿಗೆ ಮಾತ್ರ ಎರಡನೇ ವರಸೆ ಲಸಿಕೆಯನ್ನು ನೀಡಲಾಗುತ್ತದೆ.

*”ಕೋವಿಡ್ ಲಸಿಕೆ ಪಡೆಯಿರಿ; ಕೋವಿಡ್ ಸೋಂಕಿನ ವಿರುದ್ಧ ಗೆಲುವು ಪಡೆಯಿರಿ”*


Share