ಕರೋನಾ-20-8-21ರ, ಕರ್ನಾಟಕದ ಅಂಕಿಅಂಶ ವಿವರ

330
Share

 

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *20-08-2021*

*ಕರ್ನಾಟಕದಲ್ಲಿಂದು 1,453 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *03*
ಬಳ್ಳಾರಿ *01*
ಬೆಳಗಾವಿ *46*
ಬೆಂಗಳೂರು ಗ್ರಾಮಾಂತರ *07*
ಬೆಂಗಳೂರು ನಗರ *352*
ಬೀದರ್ *03*
ಚಾಮರಾಜನಗರ *00*
ಚಿಕ್ಕಬಳ್ಳಾಪುರ *09*
ಚಿಕ್ಕಮಗಳೂರು *45*
ಚಿತ್ರದುರ್ಗ *09*
ದಕ್ಷಿಣಕನ್ನಡ *341*
ದಾವಣಗೆರೆ *10*
ಧಾರವಾಡ *04*
ಗದಗ *02*
ಹಾಸನ *101*
ಹಾವೇರಿ *01*
ಕಲಬುರಗಿ *03*
ಕೊಡಗು *95*
ಕೋಲಾರ *20*
ಕೊಪ್ಪಳ *02*
ಮಂಡ್ಯ *25*
ಮೈಸೂರು *87*
ರಾಯಚೂರು *04*
ರಾಮನಗರ *02*
ಶಿವಮೊಗ್ಗ *53*
ತುಮಕೂರು *10*
ಉಡುಪಿ *176*
ಉತ್ತರಕನ್ನಡ *40*
ವಿಜಯಪುರ *01*
ಯಾದಗಿರಿ *01*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *29,36,077* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *1,408*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *28,77,785*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *21,161* ಕ್ಕೆ ಏರಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *17*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *37,105*


Share