ಕರೋನ: ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ಸಭೆ

252
Share

ದೆಹಲಿ ಇಂದು ಮಧ್ಯಾಹ್ನ 3:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಕರೋನ ಹೆಚ್ಚಿಗೆ ಹರಣದಂತೆ ಕ್ರಮ ಕೈಗೊಳ್ಳಬೇಕಾದ ಬಗ್ಗೆ ಚರ್ಚಿಸಲು ಸಭೇ ಕರೆದಿದ್ದಾರೆ ತಜ್ಞರು ವೈದ್ಯರು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಬಗ್ಗೆ ಹಾಗೂ ಕರೋನ ಹೆಚ್ಚಿರುವ ದೇಶದಿಂದ ಪ್ರವಾಸಿಗರ ಮೇಲೆ ನಿರ್ಬಂಧಕ್ಕೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಲಾಗಿದೆ


Share