ಕರೋನ- ಮೈಸೂರು 237 ಮಂದಿಗೆ ಸೋಂಕು ಪತ್ತೆ

255
Share

  ಮೈಸೂರಿನಲ್ಲಿ ಇಂದು 237 ಮ೦ದಿಗೆ ಕೊರೊನಾ ಸೋಂಕು ದೃಢಪಟ್ಟಿದೆ

*ಮೈಸೂರು ಕೊರೊನಾ ವೈರಸ್ ಅಲರ್ಟ್* *06-04-2021*

.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *56,926* ಕ್ಕೇರಿಕೆ.

ಇಂದು *145* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *54,603* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ *1,256* ಕ್ಕೆ ಏರಿಕೆ.

*ಮೈಸೂರಿನಲ್ಲಿಂದು ಮೂವರು ಕೊರೊನಾ ಸೋಂಕಿತರು ಸಾವು*

*ಮೈಸೂರಿನಲ್ಲಿ ಇದುವರೆಗೆ 1,067 ಕೊರೊನಾ ಸೋಂಕಿತರು ಸಾವು*

Today’s positives 237
Contacts 191
ILI 38
SARI 8


Share