ಕರೋನ-1-9-21ರ, ಮೈಸೂರು ಅಂಕಿಅಂಶ ವಿವರ

262
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *01-09-2021*

*ಮೈಸೂರಿನಲ್ಲಿಂದು 91 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,76,170* ಕ್ಕೇರಿಕೆ.

ಇಂದು *99* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,72,795* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 1,013 ಕ್ಕೆ ಇಳಿಕೆ*

*ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ*

*ಮೈಸೂರಿನಲ್ಲಿ ಇದುವರೆಗೆ 2,362 ಮಂದಿ ಕೊರೊನಾ ಸೋಂಕಿತರು ಸಾವು*


Share