ಕರೋನ -20-2-22ರ,ಮೈಸೂರು ಜಿಲ್ಲೆ ಅಂಕಿಅಂಶ ವಿವರ

250
Share

 

*ಮೈಸೂರು ಕೊರೊನಾ‌ ಅಲರ್ಟ್ 20/02/2022*

*ಇಂದು ಯಾರು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ*

ಇಂದು ಹೊಸ ಪ್ರಕರಣ *48*
ಇಂದು ಟೆಸ್ಟ್ *2,420*

ಒಟ್ಟು ಪ್ರಕರಣಗಳ ಸಂಖ್ಯೆ *2,29,108*

ಇಂದು ಗುಣಮುಖರಾದವರು *36*

ಒಟ್ಟು ಗುಣಮುಖ *2,26,017*

ಸಕ್ರಿಯ ಪ್ರಕರಣಗಳ ಸಂಖ್ಯೆ *536*

ಇಂದು ಕೊರೊನಾ ಸಾವು *00*

ಒಟ್ಟು ಕೊರೊನಾ ಸಾವು *2,555*

*ಮಕ್ಕಳ ಕೊರೊನಾ‌ ಪಾಸಿಟಿವ್ ಮಾಹಿತಿ*
0 ರಿಂದ 05 ವರ್ಷ – *00*
06 ರಿಂದ 10 ವರ್ಷ – *04*
11 ರಿಂದ 17 ವರ್ಷ – *16*
ಒಟ್ಟು – *20*

*ಗ್ರಾಮೀಣ ಪ್ರದೇಶ*

ಹೆಚ್ ಡಿ ಕೋಟೆ *06*
ಹುಣಸೂರು *06*
ಕೆ ಆರ್ ನಗರ *03*
ಮೈಸೂರು ನಗರ *19*
ಮೈಸೂರು ತಾಲ್ಲೂಕು *01*
ನಂಜನಗೂಡು *04*
ಪಿರಿಯಾಪಟ್ಟಣ *08*
ಸಾಲಿಗ್ರಾಮ *00*
ಸರಗೂರು *00*
ಟಿ ನರಸೀಪುರ *01*


Share