ಕರೋನ-20-5-21 ಮೈಸೂರಿನ ಅಂಕಿಅಂಶ ವಿವರ

378
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *20-05-2021*

*ಮೈಸೂರಿನಲ್ಲಿಂದು 1,879 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,19,632* ಕ್ಕೇರಿಕೆ.

ಇಂದು *2,489* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *1,04,943* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 13,236 ಕ್ಕೆ ಇಳಿಕೆ*

*ಮೈಸೂರಿನಲ್ಲಿಂದು 16 ಮಂದಿ ಕೊರೊನಾ ಸೋಂಕಿತರು ಸಾವು*

*ಮೈಸೂರಿನಲ್ಲಿ ಇದುವರೆಗೆ 1,453 ಕೊರೊನಾ ಸೋಂಕಿತರು ಸಾವು*


Share