ಕರೋನ 24-3-22ರ ಕರ್ನಾಟಕ ಅಂಕಿಅಂಶ ವಿವರ

173
Share

 

*ಮೈಸೂರು ಕೊರೊನಾ ವೈರಸ್ ಅಲರ್ಟ್* *24-03-2022*

*ಮೈಸೂರಿನಲ್ಲಿಂದು 01 ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆ*

ಮೈಸೂರಿನಲ್ಲಿ ಇದುವರೆಗೂ ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *2,29,448*.

ಇಂದು *02* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ *2,26,880* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

*ಸಕ್ರಿಯ ಪ್ರಕರಣಗಳ ಸಂಖ್ಯೆ 10*

*ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ*

*ಮೈಸೂರಿನಲ್ಲಿ ಇದುವರೆಗೆ 2,558 ಮಂದಿ ಕೊರೊನಾ ಸೋಂಕಿತರು ಸಾವು*
[3/24, 7:27 PM] Ranga Swamy Per: *ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *24-03-2022*

*ಕರ್ನಾಟಕದಲ್ಲಿಂದು 109 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *01*
ಬಳ್ಳಾರಿ *01*
ಬೆಳಗಾವಿ *11*
ಬೆಂಗಳೂರು ಗ್ರಾಮಾಂತರ *01*
ಬೆಂಗಳೂರು ನಗರ *74*
ಬೀದರ್ *00*
ಚಾಮರಾಜನಗರ *00*
ಚಿಕ್ಕಬಳ್ಳಾಪುರ *01*
ಚಿಕ್ಕಮಗಳೂರು *02*
ಚಿತ್ರದುರ್ಗ *06*
ದಕ್ಷಿಣಕನ್ನಡ *04*
ದಾವಣಗೆರೆ *00*
ಧಾರವಾಡ *00*
ಗದಗ *00*
ಹಾಸನ *00*
ಹಾವೇರಿ *00*
ಕಲಬುರಗಿ *00*
ಕೊಡಗು *00*
ಕೋಲಾರ *00*
ಕೊಪ್ಪಳ *00*
ಮಂಡ್ಯ *01*
ಮೈಸೂರು *01*
ರಾಯಚೂರು *00*
ರಾಮನಗರ *01*
ಶಿವಮೊಗ್ಗ *00*
ತುಮಕೂರು *01*
ಉಡುಪಿ *03*
ಉತ್ತರಕನ್ನಡ *01*
ವಿಜಯಪುರ *00*
ಯಾದಗಿರಿ *00*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *39,45,079* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *117*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *39,03,201*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *1,792*.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *02*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *40,044*


Share