ಕರ್ನಾಟಕದಲ್ಲಿಂದು *501* (ಗದಗ,೦೦)ಕೊರೊನಾ ವೈರಸ್ ಪತ್ತೆ

295
Share

 

*ಕೊರೊನಾ ವೈರಸ್ ಕರ್ನಾಟಕ ವರದಿ

ಕರ್ನಾಟಕದಲ್ಲಿಂದು *501* ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.

ಬಾಗಲಕೋಟೆ *02*
ಬಳ್ಳಾರಿ *09*
ಬೆಳಗಾವಿ *22*
ಬೆಂಗಳೂರು ಗ್ರಾಮಾಂತರ *07*
ಬೆಂಗಳೂರು ನಗರ *260*
ಬೀದರ್ *01*
ಚಾಮರಾಜನಗರ *05*
ಚಿಕ್ಕಬಳ್ಳಾಪುರ *16*
ಚಿಕ್ಕಮಗಳೂರು *01*
ಚಿತ್ರದುರ್ಗ *19*
ದಕ್ಷಿಣಕನ್ನಡ *16*
ದಾವಣಗೆರೆ *10*
ಧಾರವಾಡ *07*
ಗದಗ *00*
ಹಾಸನ *10*
ಹಾವೇರಿ *02*
ಕಲಬುರಗಿ *07*
ಕೊಡಗು *04*
ಕೋಲಾರ *10*
ಕೊಪ್ಪಳ *01*
ಮಂಡ್ಯ *07*
ಮೈಸೂರು *24*
ರಾಯಚೂರು *01*
ರಾಮನಗರ *01*
ಶಿವಮೊಗ್ಗ *03*
ತುಮಕೂರು *33*
ಉಡುಪಿ *07*
ಉತ್ತರಕನ್ನಡ *04*
ವಿಜಯಪುರ *12*
ಯಾದಗಿರಿ *00*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *9,33,578* ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *665*

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *9,13,677*

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *7,697* ಕ್ಕೆ ಇಳಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *04*

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *12,185*


Share