ಕಾಲೇಜಿಗೆ ರಜಾ ಮುಂದುವರಿಕೆ

319
Share

ಹಿಜಾಬ್ ಪ್ರಕರಣದಲ್ಲಿ ರಜೆ ಘೋಷಿಸಲಾಗಿದ್ದ ಪದವಿ ಶಾಲಾ,ಕಾಲೇಜುಗಳ ರಜೆಯನ್ನು ಫೆಬ್ರವರಿ ಹದಿನಾರವರೆಗೆ ಮುಂದುವರೆಸಲಾಗಿದೆ.ಉನ್ನತ ಶಿಕ್ಷಣ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ.
ಈ ರಜೆ ಸರ್ಕಾರಿ ಅನುದಾನಿತ ಖಾಸಗಿ ಪದವಿ ಕಾಲೇಜಿಗೆ ಅನ್ವಯಿಸಲಿದೆ .


Share