ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ…..

563
Share

ಕಿಚ್ಚ ಸುದೀಪ್ ರವರು ತಾವು ಈಗ ಆರೋಗ್ಯವಾಗಿದ್ದಾರೆಂದು ಈ ವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿಯೂ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ . ತಮಗೆ ಆರೈಕೆ ಮಾಡಿದ ವೈದ್ಯರಿಗೆ ವಂದನೆ ಸಲ್ಲಿಸಿದ್ದಾರೆ ಹಾಗೂ ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗು ಕೃತಜ್ಞತೆ ತಿಳಿಸಿದ್ದಾರೆ . ಚಿತ್ರಕೃಪೆ ವಿಜಯ ಕರ್ನಾಟಕ .


Share