ಕೇದಾರನಾಥ್ ಬಳಿ ಹೆಲಿಕ್ಯಾಪ್ಟರ್ ಪತನ ಕೆಲವರ ಸಾವು

287
Share

ಕೆದರ್ನಾಥ್ ಬಳಿ ಹೆಲಿಕ್ಯಾಪ್ಟರ್ ಒಂದು ಪತನಗೊಂಡು ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಹೆಲಿಕ್ಯಾಪ್ಟರ್ ನಲ್ಲಿ ಎಂಟು ಜನ ಪೈಕಿ ಆರು ಜನರು ಮೃತಪಟ್ಟ ಪ್ರಯಾಣಿಸಿದಿದ್ದರು ಎಂದು ತಿಳಿಸಲಾಗಿದೆ

ಕೇದಾರನಾಥ್ ಬಳಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡಿದೆ ಹವಾಮಾನ ವೈಪರಿತ್ಯದಿಂದ ಹೆಲಿಕ್ಯಾಪ್ಟರ್ ಪತನಗೊಂಡಿದೆ ಎಂದು ಹೇಳಲಾಗಿದೆ ಕೇದಾರನಾಥ್ ಬಳಿ ಗರುಡಚಟ್ಟಿ ಎಂಬ ಸ್ಥಳದಲ್ಲಿ ಹೆಲಿಕ್ಯಾಪ್ಟರ್ ಅಪಘಾತ ಸಂಭವಿಸಿದೆ


Share