ಕೊರೊನಾ ಸೋಂಕು 67 ಮಂದಿಗೆ ಪತ್ತೆ ಮೈಸೂರು

316
Share

ಮೈಸೂರಿನಲ್ಲಿಂದು 67 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 51,914 ಕ್ಕೇರಿಕೆ.

ಇಂದು 38 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 50,464 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 444 ಕ್ಕೆ ಏರಿಕೆ.

ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ

ಮೈಸೂರಿನಲ್ಲಿ ಇದುವರೆಗೆ 1,006 ಕೊರೊನಾ ಸೋಂಕಿತರು ಸಾವು


Share