ಕೊರೋನಾ: ರಾಜ್ಯದ ಸಂಕ್ಷಿಪ್ತ ವರದಿ

532
Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ .||ವರದಿ

ಕರ್ನಾಟಕದಲ್ಲಿಂದು 5,536 ಹೊಸ ಕೊರೊ‌ನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಒಂದು ಲಕ್ಷದ ಏಳು ಸಾವಿರದ ಗಡಿ ದಾಟಿದ ಕೊರಾನಾ ವೈರಸ್ ಸೋಂಕಿತರ ಸಂಖ್ಯೆ


ಬೆಂಗಳೂರು 1,898
ಬಳ್ಳಾರಿ 452
ಕಲಬುರಗಿ 283
ಬೆಳಗಾವಿ 228
ತುಮಕೂರು 207
ಕೋಲಾರ 174
ದಕ್ಷಿಣಕನ್ನಡ 173
ಧಾರವಾಡ 173
ವಿಜಯಪುರ 153
ಕೊಪ್ಪಳ 144
ದಾವಣಗೆರೆ 135
ಬಾಗಲಕೋಟೆ 115
ಉಡುಪಿ 109
ಹಾಸನ 108
ಬೆಂಗಳೂರು ಗ್ರಾಮಾಂತರ 107
ರಾಮನಗರ 101
ಮಂಡ್ಯ 96
ರಾಯಚೂರು 93
ಗದಗ 73
ಚಿಕ್ಕಬಳ್ಳಾಪುರ 72
ಯಾದಗಿರಿ 67
ಚಿತ್ರದುರ್ಗ 66
ಚಿಕ್ಕಮಗಳೂರು 55
ಶಿವಮೊಗ್ಗ 54
ಚಾಮರಾಜನಗರ 52
ಉತ್ತರಕನ್ನಡ 47
ಹಾವೇರಿ 40
ಬೀದರ್ 39
ಕೊಡಗು 02

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,07,001 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,819

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,504

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 64,434

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 102


Share