ಮೈಸೂರಿನಲ್ಲಿ ಕೊರೋನಾಗೆ 4 ನೇ ಬಲಿ :ಇಂದು 17 ಪಾಸಿಟಿವ್ ಪ್ರಕರಣಗಳು

637
Share

ಕೊರೋನಾ ಸೋಂಕಿನಿಂದ ಮತ್ತೊಂದು ಸಾವು ನಿನ್ನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 60 ವರ್ಷದ ಮಹಿಳೆಯೊಬ್ಬರು ನೆನ್ನೆ ಸಾವನ್ನಪ್ಪಿದ್ದಾರೆ . ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದ. ಇದರ ಪರಿಣಾಮ ಮೈಸೂರು ನಗರದಲ್ಲಿ ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.

ಇಂದು ಮೈಸೂರಿನಲ್ಲಿ 17 ಪಾಸಿಟಿವ್ ಸೋಂಕಿತರು ದೃಢ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ರವಿಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ.ಅಂತ ರಾಜ್ಯದಿಂದ ಬಂದವರು ಮೂರು ಅಂತರ ಜಿಲ್ಲೆ ಒಂದು ಪೊಲೀಸ್ ಎರಡು ಗರ್ಭಿಣಿ ಸ್ತ್ರೀ ಹಾಗೂ ILI ಎರಡು ಎಂದು ಜಿಲ್ಲಾಧಿಕಾರಿಗಳು ವಿವರ ನೀಡಿದ್ದಾರೆ. ನಿನ್ನೆ ಕೊರೊನಾ ಸೋಂಕಿತರ ಸಂಖ್ಯೆ 51+ ಹಾಗೂ ಇಂದು 17=ಒಟ್ಟು 68 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಕೊರೊನಾ ರಾಜ್ಯ ವರದಿ

ಮೈಸೂರು 51 + 17 = 68
ಬೆಂಗಳೂರುನಗರ 889
ದಕ್ಷಿಣಕನ್ನಡ 90
ಬಳ್ಳಾರಿ 65
ಧಾರವಾಡ 47
ವಿಜಯಪುರ 39
ರಾಮನಗರ 39
ಕಲಬುರಗಿ 38
ಬೀದರ್ 32
ತುಮಕೂರು 26
ಶಿವಮೊಗ್ಗ 23
ಮಂಡ್ಯ 19
ಉತ್ತರಕನ್ನಡ 17
ಹಾಸನ 15
ಉಡುಪಿ 14
ಕೋಲಾರ 12
ರಾಯಚೂರು 11
ಬಾಗಲಕೋಟೆ 10
ದಾವಣಗೆರೆ 08
ಯಾದಗಿರಿ 07
ಬೆಳಗಾವಿ 07
ಕೊಡಗು 06
ಬೆಂಗಳೂರು ಗ್ರಾ 05
ಹಾವೇರಿ 04
ಕೊಪ್ಪಳ 04
ಚಿತ್ರದುರ್ಗ 03
ಗದಗ 02
ಚಿಕ್ಕಬಳ್ಳಾಪುರ 01
ಚಿಕ್ಕಮಗಳೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 51 + 1451 = 1502 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 18016 ಕ್ಕೆ ಏರಿಕೆ

ಇಂದು ಗುಣಮುಖರಾದವರು 271

ಒಟ್ಟು ಗುಣಮುಖರಾದವರು 8334

ಸಕ್ರಿಯ ಪ್ರಕರಣಗಳು 9406

ಇಲ್ಲಿಯವರೆಗೆ ಒಟ್ಟು ಸಾವು 272 ( ಮೈಸೂರು 04 )

9 discharges
17 new positives Sir (including 1 death)

Contacts 08
Interstate travellers 03
Interdistrict 01
Police 02
Pregnant 01
ILI 02

1 more death – 60 year old lady with sari passed away in KR hospital yesterday. She was under ventilation.

Today’s state bulletin of 68 cases is 51 of yday + 17 of today.


Share