ಗುರು|ಶಿಕ್ಷಕ|ನಮನ

1720
Share

ಇಂದಿನ MP talk ವಿಷಯ ಗುರು/ಶಿಕ್ಷಕ ಎಂಬುದಾಗಿದೆ. ಗುರು ಬೇರೆ ಅಲ್ಲ ಶಿಕ್ಷಕ ಬೇರೆಯಲ್ಲ ಅದಕ್ಕೆ ಕೂದಲೆಳೆಯಷ್ಟು ಅಂತರ.ಶಿಕ್ಷಕರ ದಿನಾಚರಣೆ ಎಂದರೆ ತಕ್ಷಣ ಜ್ಞಾಪಕಕ್ಕೆ ಬರುವುದು ಸರ್ವಪಲ್ಲಿ ರಾಧಾಕೃಷ್ಣ ರವರು.ಇವರು ಭಾರತದ ಮಾಜಿ ರಾಷ್ಟ್ರಪತಿಗಳು ಹೌದು.ಓರ್ವ ಅತ್ಯುತ್ತಮ ಗುರುವಿಗೆ ಅವರ ಶಿಷ್ಯರು ನೀಡಬಹುದಾದ ಅತ್ಯಂತ ಗೌರವಪೂರ್ಣ ವಂದನೆ, ಮೈಸೂರಿಗೂ ಸರ್ವಪಲ್ಲಿ ರಾಧಾಕೃಷ್ಣರವರಿಗೆ ಇರುವ ಸಂಬಂಧ ಇವುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.


Share