ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ “ಪ್ರಸಾದ್” ಯೋಜನೆಯಡಿ 48.21 ಕೋಟಿ

143
Share

 

 

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ “ಪ್ರಸಾದ್” ಯೋಜನೆಯಡಿ 48.21 ಕೋಟಿ ಹಾಗು ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದ ಅಭಿವೃದ್ಧಿಗೆ “ಸ್ವದೇಶ್ ದರ್ಶನ” ಯೋಜನೆಯಡಿ ಅನುದಾನ (ಕನಿಷ್ಠ 100 ಕೋಟಿ) ನೀಡುವ ಯೋಜನೆಗೆ ಅಂಗೀಕಾರದ ನೀಡಿದ ಹೆಮ್ಮೆಯ ಪ್ರಧಾನಿ ಮೋದೀಜಿ ಮತ್ತು ಮಾನ್ಯ ಕೇಂದ್ರ ಪ್ರವಾಸೋಧ್ಯಮ ಖಾತೆ ಸಚಿವ ಕಿಶನ್ ರೆಡ್ಡಿಯವರಿಗೆ ಧನ್ಯವಾದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ

 


Share