ದಸರಾ- ಒಟ್ಟು ಚಿತ್ರ ಹೈಲೈಟ್ಸ್: ವೀಕ್ಷಿಸಿ

234
Share

ಮೈಸೂರು, ಕಳೆದ ಎರಡು ವರ್ಷಗಳ ನಂತರ ಕರೋನ ಕಾರಣದಿಂದ ರದ್ದುಗೊಂಡಿದ್ದ ದಸರಾ ಕಾರ್ಯಕ್ರಮ ಇದೀಗ ಮೈಸೂರಿನಲ್ಲಿ ವಿಜೃಂಭಣೆಯಿಂದ ನೆರವೇರಿದೆ ದಸರಯ ಪ್ರಾರಂಭದಿಂದ ಇಲ್ಲಿಯವರೆಗೆ ಹೇಗಿತ್ತು ಎಂಬ ಸಚಿತ್ರಗಳನ್ನು ಮೈಸೂರು ಪತ್ರಿಕೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ ಇದನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಹೇಳಿ


Share