ಜನರಲ್ ಥಿಯರಿ ಬರ್ಥೆಲೊಟ್ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಕೆಶಿ ಭೇಟಿ

49
Share

ಭಾರತದಲ್ಲಿ ಫ್ರಾನ್ಸ್ ನ ಕಾನ್ಸಲ್ ಜನರಲ್ ಥಿಯರಿ ಬರ್ಥೆಲೊಟ್ (Thierry Berthelot) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.


Share