ದಾಖಲೆ ಅನ್ನೋ ಹೆಸರಿಗೆ ಹೊಸ ಅರ್ಥವನ್ನು ಬರೆದ ಸಿನಿಮಾ ಚಿತ್ರ

178
Share

ಚಿತ್ರ ಕೃಪೆ ಉದಯವಾಣಿ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ದಾಖಲೆ ನಿರ್ಮಿಸಿ ಇತಿಹಾಸ ಸೃಷ್ಟಿಸಿದ #ಯಜಮಾನ ಸಿನಿಮಾ ಬಿಡುಗಡೆ ಆಗಿ ಇವತ್ತಿಗೆ 22 ವರ್ಷ.
ದಾಖಲೆ ಅನ್ನೋ ಹೆಸರಿಗೆ ಹೊಸ ಅರ್ಥವನ್ನು ಬರೆದ ಸಿನಿಮಾ ಅದು ನಮ್ಮ ಯಜಮಾನ್ರು ಅಭಿನಯದ “ಯಜಮಾನ”.
ಈ ಸಿನಿಮಾ ಮಾಡಿರುವಂತ ದಾಖಲೆ ಅಸಾಮಾನ್ಯವಾದದ್ದು ಅದುವರೆಗೂ ಯಾವ ಸಿನಿಮಾನು ಮಾಡದ ದಾಖಲೆ ಈ ಸಿನಿಮಾ ಮಾಡಿದೆ ಹಾಗೂ 22 ವರ್ಷ ಆದ್ರೂ ಈ ಸಿನಿಮಾದ ದಾಖಲೆಯನ್ನು ಯಾವ ಸಿನಿಮಾ ಕೂಡ ಬ್ರೇಕ್ ಮಾಡಿಲ್ಲ ಮುಂದೆ ಕೂಡ ಯಾವ ಸಿನಿಮಾಗೂ ಈ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡೋಕೆ ಸಾಧ್ಯನೇ ಇಲ್ಲ.
250 ಕ್ಕೂ ಹೆಚ್ಚು ಕಡೆ 50 ದಿನಾ
100 ಕ್ಕೂ ಹೆಚ್ಚು ಕಡೆ 100 ದಿನಾ
38 ಕ್ಕೂ ಹೆಚ್ಚು ಕಡೆ 25 ವಾರ
24 ಕ್ಕೂ ಹೆಚ್ಚು ಕಡೆ 200 ದಿನಾ
10 ಕ್ಕೂ ಹೆಚ್ಚು ಕಡೆ 250 ದಿನಾ
5 ಕ್ಕೂ ಹೆಚ್ಚು ಕಡೆ 300 ದಿನಾ ಪ್ರದರ್ಶನ ಕಂಡು ಯಾರಿಂದಲೂ ಅಳಿಸೋಕೆ ಆಗದ ಅತೀ ದೊಡ್ಡ ದಾಖಲೆಯನ್ನು ನಿರ್ಮಿಸಿದ ಏಕೈಕ ಸಿನಿಮಾ “ಯಜಮಾನ”
ರಾಜ್ಯದ ಮೂಲೆ ಮೂಲೆಯಲ್ಲೂ ದಾಖಲೆ ನಿರ್ಮಿಸಿದ ನಿಜವಾದ ಇಂಡಸ್ಟ್ರಿ ಹಿಟ್ ಸಿನಿಮಾ “ಯಜಮಾನ”.
ಲವ್ ಯು ದಾದಾ; ಲೇಖನ ಕೃಪೆ ವಾಟ್ಸಪ್


Share