ದಿನಕ್ಕೊಂದು ಸೂಕ್ತಿ ಜೀವನಕ್ಕೊಂದು ದಾರಿ

533
Share

ಸುಖ-ದುಃಖ

ಜೀವನದ ಪಯಣದಲ್ಲಿ ಸುಖ ಹಾಗೂ ದುಃಖ ಯಾವಾಗಲೂ ಇರುತ್ತದೆ. ಸುಖ ದುಃಖ ಎರಡು ಬರುತ್ತದೆ, ಹೋಗುತ್ತದೆ. ಆದರೆ ಎರಡು ಶಾಶ್ವತವಲ್ಲ. ಈ ಜೀವನದಲ್ಲಿ ಬಂದು ಹೋಗುವ ಸುಖ-ದುಃಖದ ಚಕ್ರ ಯಾವಾಗಲೂ ಮುಂದುವರೆಯುತ್ತಿರುತ್ತದೆ ಇದು ಪ್ರಕೃತಿ ಸಹಜ. ಆದಕಾರಣ ಇವೆರಡನ್ನೂ ನಾವು ತಾತ್ಕಾಲಿಕವಾಗಿ ಬಂದು ಹೋಗುವ ಸಂದರ್ಶಕರಂತೆ ಪರಿಗಣಿಸಬೇಕು….ಶ್ರೀ ಸ್ವಾಮೀಜಿ


Share