ದೆಹಲಿಯಲ್ಲಿ ವೀಕೆಂಡ್ ಲಾಕ್ಡೌನ್ ಘೋಷಣೆ

356
Share

ದೆಹಲಿ ವಾರಾಂತ್ಯದಲ್ಲಿ ಲಾಕ್ಡೌನ್ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಪ್ರಕಟಿಸಿದ್ದಾರೆ
ವಾರದ ಅಂತ್ಯದಲ್ಲಿ ಮಾಲ್ ಜಿಮ್ ಸ್ಪ ಎಲ್ಲ ಬಂದಾಗಿರುತ್ತದೆ
ಶುಕ್ರವಾರದ ರಾತ್ರಿಯಿಂದಲೇ ಜಾರಿಗೆ ಬರಲಿದೆ ಕರೆಂಟು ಹೋಟೆಲ್ಗಳು ಎಲ್ಲಾ ಬಂದ್ ಆಗಲಿವೆ ಚಲನಚಿತ್ರ ಮಂದಿರಗಳಲ್ಲಿ ವೀಕ್ಷಕರಿಗೆ ಶೇಕಡ 30ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಮದುವೆಗಳಿಗೆ ನಿರ್ಬಂಧ ವಿಧಿಸಿ ಅವಕಾಶ ನೀಡಲಾಗಿದೆ ಚಿತ್ರಕೃಪೆ ಡಿಎನ್ಎ ಡಾಟ್ ಕಾಮ್ಮ್ 


Share