ನಟ ದ್ವಾರಕೀಶ್ ಗೆ ಪತ್ನಿ ವಿಯೋಗ

466
Share

ಬೆಂಗಳೂರು ನಟ-ನಿರ್ಮಾಪಕ ದ್ವಾರಕೀಶ್ ಅವರಿಗೆ ಪತ್ನಿ ಅಂಬುಜ ದ್ವಾರ್ಕೀಶ್ ಅವರು ನಿಧನ ಹೊಂದಿದರು ಎಂದು ತಿಳಿಸಲು ವಿಷಾದಿಸುತ್ತೇವೆ ಅಂಬುಜ ದ್ವಾರಕೀಶ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ
ಇತ್ತೀಚೆಗೆ ತಮ್ಮ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ಹಾಗೂ ಬಂಧುಮಿತ್ರರೊಡನೆ ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಚಿತ್ರಕೃಪೆ ವಿಜಯ ಕರ್ನಾಟಕ


Share