ನಾಡದೇವತೆ ದರ್ಶನ ಪಡೆದ ಪ್ರಧಾನಿ ಮೋದಿ : ನೇರ ಪ್ರಸಾರ ವೀಕ್ಷಿಸಿ

431
Share

 

 

ಮೈಸೂರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ದರ್ಶನ ಪಡೆದರು ಸುತ್ತೂರು ಮಠದ ಸಭಾಕಾರ್ಯಕ್ರಮವನ್ನು ಮುಗಿಸಿ ರಸ್ತೆಯ ಮೂಲಕ ಚಾಮುಂಡಿಬೆಟ್ಟಕ್ಕೆ ತೆರಳಿದರು  

ನಾಡ ದೇವತೆ *ಪ್ರಧಾನಿ ಹೆಸರಿನಲ್ಲಿ ಸಂಕಲ್ಪ ವಿಶೇಷ ಪೂಜೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದ ಆವರಣದೊಳಗೆ ತೆರಳುತ್ತಿದ್ದಂತೆ ವಿನಾಯಕ ದರ್ಶನ ಮಾಡಿ ನಂತರ ಚಾಮುಂಡೇಶ್ವರಿ ಗರ್ಭಗುಡಿಯ ಬಳಿ ತೆರಳಿದರು
ಚಾಮುಂಡೇಶ್ವರಿ ದೇವಿ ಮುಂದೆ ಪದ್ಮಾಸನದಲ್ಲಿ ಕುಳಿತ ಪ್ರಧಾನಿ ನರೇಂದ್ರ ಮೋದಿಯವರು ಕೈಯಲ್ಲಿ ಹೂವಿನ ತಟ್ಟೆಯನ್ನು ನೀಡಿ ಸಂಕಲ್ಪ ಮಾಡಿಸಲಾಯಿತು. ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಮುನ್ನ ಗರುಡಗಂಬದ ಬಳಿ ಇರುವ ದೇವಿಯ ಪಾದಕ್ಕೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ನಾಡದೇವತೆ ಗರ್ಭಗುಡಿ ಪ್ರದಕ್ಷಿಣೆ ಹಾಕಿದರು

 

 


Share