ನಾಲ್ಕನೇ ಟೆಸ್ಟ್ ಭಾರತಕ್ಕೆ ಜಯ

300
Share

ಇಂಗ್ಲೆಂಡ್ ನ ಓವಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಜಯ ಗಳಿಸಿ 4 ಟೆಸ್ಟ್ ಸರಣಿಯಲ್ಲಿ 2 ಮತ್ತು 1ರಿಂದ ಮುಂಚೂಣಿಯಲ್ಲಿದೆ.
ಭಾರತವು 157 ರನ್ ಗಳಿಂದ ಜಯ ಗಳಿಸಿದೆ .

ಕ್ಯಾಪ್ಟನ್ ವಿರಾಟ್ ಕೊಹ್ಲಿ ಶಾರ್ದೂಲ್ ಅವರ ಆಟದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಎರಡನೇ ಇನ್ನಿಗ್ಸ್ನಲ್ಲಿ 127 ರನ್ ಗಳಿಸಿದ ರೋಹಿತ್ ಶರ್ಮ ಪಂದ್ಯದ ಪುರುಷೋತ್ತಮರಾಗಿದ್ದಾರೆ.
ಭಾರತ : 191 ಮತ್ತು 466
ಇಂಗ್ಲೆಂಡ್ : 290 ಮತ್ತು 210


Share