ನೀರಿನ ದರ ಹೆಚ್ಚಳ

423
Share

ಮೈಸೂರು, ಮೈಸೂರು ಮಹಾನಗರ ಪಾಲಿಕೆ ನೀರಿನ ದರವನ್ನು ಹೆಚ್ಚಳ ಮಾಡಿರುವುದಾಗಿ ಆದೇಶ ಹೊರಡಿಸಿ ಪ್ರಕಟಿಸಿದೆ. ಗೃಹ ಬಳಕೆ ಬಿಟ್ಟು ವಾಣಿಜ್ಯ ಮತ್ತು ಕೈಗಾರಿಕಾ ನೀರಿನ ಬಳಕೆದಾರರು ಹೆಚ್ಚಿನ ದರ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ


Share