ಪಾರ್ಕ್ ಕಾಮಗಾರಿಗೆ ಗುದ್ದಲಿ ಪೂಜೆ

397
Share

27ನೇ ವಾರ್ಡ್ ಗಾಂಧಿನಗರದ ಸ್ವೀಪರ್ಸ್ ಕಲೋನಿಯಲ್ಲಿರುವ ಪಾರ್ಕಿನ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ ಪಾಲಿಕೆ ಸದಸ್ಯ ಮೊಹಮ್ಮದ್ ರಾಫೀಕ್

ಮೈಸೂರು ಮಾಹನಗರ ಮಾಲಿಕೆಯಲ್ಲಿ ನೀಡುವ
ಎಸ್ ಸಿ /ಎಸ್.ಟಿ ಅನುದಾನದಲ್ಲಿ 35 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ

ಈ ಸಂಧರ್ಭದಲ್ಲಿ
Syeed akheel , ಪಾಲಿಕೆ‌ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಅಧಿಕಾರಿಗಳು ಉಪ್ಪಸ್ಥಿತರಿದರು


Share