ಬಂಡಾಯ ಎದ್ದ ಈಶ್ವರಪ್ಪ ಬಿಜೆಪಿಯಿಂದ ಉಚ್ಛಾಟನೆ

51
Share

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪನವರು ತಮ್ಮ ಮಗನಿಗೆ ಟಿಕೆಟ್ ಸಿಗದಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯು 22 ನೇ ತಾರೀಖಿನ ತನಕ ಕಾಯುವುದಾಗಿ ತಿಳಿಸಿದ್ದರು. ಆದರೆ ಈಶ್ವರಪ್ಪನವರು ನಾಮಪತ್ರ ಹಿಂಪಡೆಯದಿದ್ದರಿಂದ ಅವರನ್ನು 6 ವರ್ಷಗಳ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.


Share