ಬೆಂಗಳೂರು, ಪಾಕ್ ಗೂಡಾಚಾರಿ ಬಂಧನ

455
Share

ಬೆಂಗಳೂರು ಗೂಡಾಚಾರಿ ಒಬ್ಬನನ್ನು ಬೆಂಗಳೂರು ಮಿಲಿಟರಿ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನಕ್ಕೆ ಭಾರತದ ಪ್ರಮುಖ ಕಟ್ಟಡಗಳು ಸೇರಿದಂತೆ ಇನ್ನಿತರ ಮಾಹಿತಿ ಹಾಗೂ ಚಿತ್ರಗಳನ್ನು ವಿಡಿಯೋಗಳನ್ನು  ಮಾಹಿತಿ ISIಗೆ ರವಾನೆ ಮಾಡುತ್ತಿದ್ದ ಎನ್ನಲಾದ ಜಿತೇಂದ್ರ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಾಟನ್ ಪೇಟೆ ಯಲ್ಲಿ ರಾಜಸ್ಥಾನ ಬಾರ್ಮರ್ ಮೂಲದ ಜಿತೇಂದ್ರ ಸಿಂಗ್ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿ ಯನ್ನು ಬಂದಿಸುವ ಸಂದರ್ಭದಲ್ಲಿ ಮನೆಯಲ್ಲಿ ಮಿಲಿಟರಿ ಯೂನಿಫಾರ್ಮ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಾಟ್ಸಪ್ ಮೂಲಕ ದೇಶದ ಮಿಲಿಟರಿ ರಹಸ್ಯವನ್ನು ರವಾನೆ ಮಾಡುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆಯಲ್ಲಿ ತಿಳಿದುಬಂದಿದ.

Share