ಬ್ರಿಟೀಷರು ಕಟ್ಟಿದ ಸಂಸತ್ತು ಭವನ ಭಾರತೀಯತೆಯ ಅಸ್ಮಿತೆ ಆಗಿರಲಿಲ್ಲ

25
Share

 

ಬ್ರಿಟೀಷರು ಕಟ್ಟಿದ ಸಂಸತ್ತು ಭವನ ಭಾರತೀಯತೆಯ ಅಸ್ಮಿತೆ ಆಗಿರಲಿಲ್ಲ ಎಂದು ಕಾಂಗ್ರೇಸಿಗರಿಗೆ ಅನಿಸುವುದೇ ಇಲ್ಲ .

ಏಕೆಂದರೆ ಕಾಂಗ್ರೇಸ್ ಪಿತಾಮಹರೇ ಬ್ರಿಟೀಷರು ಆಗಿದ್ದರು ಅಲ್ಲವೇ..

ಸಂಸತ್ ಭವನಕ್ಕೆ ಫೆಬ್ರವರಿ 1921ರಲ್ಲಿ HRH ಪ್ರಿನ್ಸ್ ಅರ್ಥರ್ ಡ್ಯೂಕ್ ಆಫ್ ಕನ್ನಾಟ್ ಮತ್ತು ಸ್ಟ್ರಾಥನ್ ಅಡಿಪಾಯ ಹಾಕಿದಾಗ ಕಾಂಗ್ರೇಸ್ ವಿರೋಧಿಸಲಿಲ್ಲ.

18 ಜನವರಿ 1927 ರಂದು ಕೈಗಾರಿಕೆಗಳು ಮತ್ತು ಕಾರ್ಮಿಕ ಇಲಾಖೆಯ ಉಸ್ತುವಾರಿ ಗವರ್ನರ್ ಜನರಲ್ ಕಾರ್ಯಕಾರಿ ಮಂಡಳಿಯ ಸದಸ್ಯ ಸರ್ ಭೊಪೇಂದ್ರನಾಥ ಮಿಶ್ರಾ ಅವರು ಸಂಸತ್ ಭವನ ಉದ್ಘಾಟಿಸಲು ಲಾರ್ಡ್ ಇರ್ವಿನ್ ವೈಸ್ರಾಯ್ ಯನ್ನು ಆಹ್ವಾನಿಸಿ ಉದ್ಘಾಟಿಸಿದಾಗ ಕಾಂಗ್ರೇಸ್ ವಿರೋಧಿಸಲಿಲ್ಲ. ..

ಈಗ…

ಭಾರತೀಯತೆಯ ಅಸ್ಮಿತೆಯನ್ನು ಎತ್ತಿಹಿಡಿಯುವ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ ಭವನ ವೇದ ಘೋಷದೊಂದಿಗೆ ಭಾರತೀಯ ಪರಂಪರೆ ಸಂಪ್ರದಾಯದಂತೆ ಭಾರತೀಯರಿಂದ ನಿರ್ಮಾಣವಾಗಿ ಭಾರತೀಯರಿಂದ ಉದ್ಘಾಟನೆಯಾಗಿ..

ಭಾರತೀಯರ “ರಾಜದಂಡ” ಪ್ರತಿಷ್ಠಾಪನೆಗೊಳ್ಳುತ್ತಿರುವುದನ್ನು ಸಹಿಸದ ಕಾಂಗ್ರೇಸ್ ಉರಿದುಕೊಂಡು ಕಿತಾಪತಿ ಮಾಡುತ್ತಿದೆ…

ಇದು ದೇಶವೇ ಹೆಮ್ಮೆ ಪಡುವ ವಿಚಾರ ಆಗಿರುವಾಗ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರೇ… ಆರ್ಥ ಮಾಡಿಕೊಳ್ಳಿ


Share