ಮದುವೆ ಮುಹೂರ್ತದಿಂದಾಗಿ ರಾಜಸ್ಥಾನದ ಚುನಾವಣೆ ಮುಂದೂಡಿಕೆ

32
en
ಮೈಸೂರು ಪತ್ರಿಕೆ
Share

ನವಂಬರ್ 23ರಂದು ನಡೆಯಬೇಕಿದ್ದ ವಿಧಾನಸಭಾ ಚುನಾವಣೆಯನ್ನು ನವಂಬರ್ 25ಕ್ಕೆ ನಡೆಯುವುದು ಎಂದು ತಿಳಿಸಲಾಗಿದೆ ಆ ದಿನ ಲಕ್ಷಕ್ಕೂ ಅಧಿಕವಾಗಿ ವಿವಾಹ ಇರುವುದರಿಂದ ಮತ ಚಲಾಯಿಸಲು ಕಷ್ಟವಾಗುವುದೆಂದು ತಿಳಿಸಿದೆ ಆದರೆ ಮತ ಎಣಿಕೆಯಲ್ಲಿ ಮಾತ್ರ ಯಾವ ಬದಲಾವಣೆಯು ಇಲ್ಲ ಅದು ಡಿಸೆಂಬರ್ ಮೂರರಂದೆ ನಡೆಯುವುದು

.


Share