ಮಾಜಿ ಸಚಿವೆ, ಉಮಾಭಾರತಿ: ಕೊರೊನಾ ಸೋಂಕು ದೃಢ

345
Share

ದೆಹಲಿ .ಕೇಂದ್ರ ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ತಮಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಟ್ವೀಟ್ ಮಾಡುವುದರ ಮೂಲಕ ತಿಳಿಸಿದ್ದಾರೆ. ಉತ್ತರಕಾಂಡದಲ್ಲಿ ಉಮಾಭಾರತಿ ಅವರು ಚಿಕಿತ್ಸೆಗೆ ಒಳಗಾಗಿದ್ದಾರೆ.
ತಮ್ಮ ನಿಕಟ ಸಂಪರ್ಕ ಹೇಳು ಗೃಹಬಂಧನದಲ್ಲಿ ಮತ್ತು ಕೊರೋನಾ ಪರೀಕ್ಷೆಗೆ ಒಳಗಾಗಲು ಅಭಿಮಾನಿಗಳು ಬಂಧುಗಳಲ್ಲಿ


Share