ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ : ನೇರ ಪ್ರಸಾರ ವೀಕ್ಷಿಸಿ ……

179
Share

 

ಪ್ರಧಾನಮಂತ್ರಿಯವರು ಅಡಾಲಾಜ್‌ನ ತ್ರಿಮಂದಿರದಲ್ಲಿ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್‌ಗೆ ಚಾಲನೆ ನೀಡಿದ್ದಾರೆ. ಒಟ್ಟು 10,000 ಕೋಟಿ ವೆಚ್ಚದಲ್ಲಿ ಮಿಷನ್ ಅನ್ನು ಕಲ್ಪಿಸಲಾಗಿದೆ. ತ್ರಿಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಸುಮಾರು 4260 ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡತ್ತಿದ್ದಾರೆ. ಗುಜರಾತ್‌ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸುವ ಮೂಲಕ ಮತ್ತು ರಾಜ್ಯದಲ್ಲಿನ ಶಾಲೆಗಳ ಮೂಲಸೌಕರ್ಯಗಳ ಒಟ್ಟಾರೆ ಉನ್ನತೀಕರಣದ ಮೂಲಕ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸಲು ಮಿಷನ್ ಸಹಾಯ ಮಾಡುತ್ತದೆ.
ನೇರ ಪ್ರಸಾರ ವೀಕ್ಷಿಸಿ ……


Share