ಮೈಸೂರಿನಲ್ಲಿ ಕೊರೋನ ಡೆಲ್ಟ+ (ಪ್ಲಸ್) ವೈರಸ್ ಪತ್ತೆಯಾಗಿಲ್ಲ ಜಿಲ್ಲಾಧಿಕಾರಿ ಸ್ಪಷ್ಟನೆ

427
Share

 

ಮೈಸೂರಿನಲ್ಲಿ ಕೊರೋನ ಡೆಲ್ಟಾ+ (ಪ್ಲಸ್) ಪತ್ತೆಯಾಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಸ್ಪಷ್ಟಪಡಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜ್ ವತಿಯಿಂದ ಸುಮಾರು 40 ಸ್ಯಾಂಪಲ್ ಗಳನ್ನು ಬೆಂಗಳೂರಿನ ನಿಮಾನ್ಸ್ ಲ್ಯಾಬ್ ಗೆ ಕಳಿಸಲಾಗಿದೆ ಎಂದು ತಿಳಿಸಿದರು
ಜಿನಾಮ್ ಸೀಕ್ವೆನ್ಸಿಂಗ್‌ ಮಾಡಿದ ನಂತರವಷ್ಟೇ  ಖಾತ್ರಿಯಾಗಲಿದೆ. ಈ ಪರೀಕ್ಷೆ ವರದಿ ಬಂದ ನಂತರ ಅಧಿಕೃತವಾಗಿ ತಿಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

Share