ಮೈಸೂರು-ಅತ್ತೆ-ಸೊಸೆ ಜಗಳ, ಆತ್ಮಹತ್ಯೆ ಮಾಡಿಕೊಂಡ

251
Share

ಮೈಸೂರು ಅತ್ತೆ-ಸೊಸೆ ಜಗಳ ನಡೆದು ಮತ್ತೆ ನೇಣಿಗೆ ಶರಣಾಗಿರುವ ದರುಣ ಘಟನೆ ವರದಿಯಾಗಿದೆ ನಗರದ ಬೋಗಾದಿ ನಿವಾಸಿ ಎಂದು ಹೇಳಲಾದ ನಿವೃತ್ತ ಶಾಲಾಶಿಕ್ಷಕಿ ಮಹಾದೇವಿ (65) ನೇಣಿಗೆ ಶರಣಾಗಿದ್ದಾರೆ. ಘಟನೆಯ ವಿವರ, ಅತ್ತೆ ಸೊಸೆ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು ಅತ್ತೆ-ಸೊಸೆ ಚಾಕುವಿನಿಂದ ಇರಿದ ಕಿರುಚಿಕೊಂಡು ಪ್ರಾಣ ರಕ್ಷಿಸಿ ಎಂದು ಕೇಳಿದಾಗ ಅಕ್ಕಪಕ್ಕದಲ್ಲಿದ್ದ ಅವರ ತಕ್ಷಿಣ ಮನೆಗೆ ಬಂದು ಸೊಸೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಈ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ವಿಷಯ ತಿಳಿದು ಬಿಟ್ಟಿತೋ, ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಚಿತ್ರಕೃಪೆ


Share