ಮೈಸೂರು ಅರಮನೆ , ಸರಸ್ವತಿ ಪೂಜೆ ಮಾಡಿದ ಯದುವೀರ್ ಒಡೆಯರ್

276
Share

ಮೈಸೂರು ದಸರಾ 2021 ವಿಶ್ವವಿಖ್ಯಾತ ಅರಮನೆಯಲ್ಲಿ ರಾಜವಂಶಸ್ಥರದ ಯದುವೀರ್ ಒಡೆಯರ್ ಅವರು ಸರಸ್ವತಿ ಪೂಜೆಯನ್ನು ಸಾಂಪ್ರದಾಯಕವಾಗಿ ನಡೆಸಿದರು ಅರಮನೆಯಲ್ಲಿ ಇರತಕ್ಕಂತ ಸರಸ್ವತಿ ಭಂಡಾರ ಹಾಗೂ ಸಂಗೀತದ ವಾದ್ಯಗಳಿಗೆ ಮತ್ತು ಪರಿಕರಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.


Share