ಮೈಸೂರು- ಆಕಾಶವಾಣಿ, 30.10.2022ರ ಕಾರ್ಯಕ್ರಮ

112
Share

30.10.2022 ಬೆಳಿಗ್ಗೆ
ಭಾನುವಾರ 6.05 ಚಿಂತನ – ಗುಣಪಾಲ್ ಜೈನ್
6.20 ಗೀತಾರಾಧನ
6.35 “ಬದುಕು ಮಣ್ಣಿನೊಂದಿಗೆ “ ಲೇಖನ ಮತ್ತು ಪ್ರಸ್ತುತಿ:- ಎ.ಪಿ.ಚಂದ್ರಶೇಖರ್
6.40 ಅರಿವಿನ ಶಿಖರ- ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಕಾರ್ಯಕ್ರಮ ಸರಣಿ
ಗಾಯನ:- ಸಿ ಅಂಬಯ್ಯನುಲಿ – ಅಮೃತಾ ನಿತಿನ್ ಶಾಸ್ತ್ರಿ ವ್ಯಾಖ್ಯಾನ:- ಕೆ.ಎಲ್. ಪದ್ಮಿನಿ ಹೆಗಡೆ
7.15 ಪ್ರಾಯೋಜಿತ ಕಾರ್ಯಕ್ರಮ “ಸಮಗ್ರ ವಿಕಾಸಕ್ಕಾಗಿ ದಿಟ್ಟ ಹೆಜ್ಜೆ”
ಪ್ರಾಯೋಜಕರು ವಿಕಾಸ್ ಅಕಾಡೆಮಿ, ಕಲಬುರ್ಗಿ
9.40 ನಮ್ಮ ಆರೋಗ್ಯ – ಹಿರಿಯರಲ್ಲಿ ಕಂಡು ಬರುವ ಪಾಕಿನ್ಸನ್ ಕಾಯಿಲೆ – ಲಕ್ಷಣಗಳು
ಮತ್ತು ಚಿಕಿತ್ಸೆ” ಕುರಿತು ಡಾ.ಬಿ.ಎಸ್.ಕೇಶವ್ ಅವರೊಂದಿಗೆ ಮಾತುಕತೆ
10.00 ಕೇಳಿ ಗಿಳೀಗಳೇ – ಕಥೆ ಹೇಳ್ತೀಯೋ ಹಾಡು ಹೇಳ್ತೀಯೋ
10.30 ಮಕ್ಕಳಮಂಟಪ – ಚಾಮರಾಜನಗರದ ಆದರ್ಶ ವಿದ್ಯಾಲಯದ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
11.00 ಮನ್ ಕೀ ಬಾತ್ – ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೇಶದ ಜನತೆಯೊಂದಿಗಿನ ಮನದ ಮಾತು
ನಂತರ ಮನ್ ಕೀ ಬಾತ್ – ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೇಶದ ಜನತೆಯೊಂದಿಗಿನ
ಮನದ ಮಾತಿನ ಕನ್ನಡ ಅನುವಾದ
12.05 ವನಿತಾ ವಿಹಾರ – ಶಾರದಾ ಸಂಗೀತ ವಿದ್ಯಾಲಯದ ಸದಸ್ಯರಿಂದ ಸಂಗೀತ ವೈವಿಧ್ಯ
12.45 ಜನಪದ ಸಂಗೀತ – ಚಿಕ್ಕ ಮಂಚಮ್ಮ ಮತ್ತು ತಂಡ
4.00 T-20 ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಭಾರತ ಹಾಗೂ ದಕ್ಷಿಣಿ ಆಫ್ರಿಕಾ ತಂಡಗಳ ನಡುವಿನ
ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
8.00 ಮನ್ ಕೀ ಬಾತ್ – ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೇಶದ ಜನತೆಯೊಂದಿಗಿನ
ಮನದ ಮಾತಿನ ಕನ್ನಡ ಅನುವಾದದ ಮರುಪ್ರಸಾರ
9.30 ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ-
ವಿದುಷಿ ಸಂಗೀತಾ ಶಂಕರ್ – ವಯೋಲಿನ್ ವಾದನ


Share