ಮೈಸೂರು ಇಂದಿನ ಆಕಾಶವಾಣಿ ಕಾರ್ಯಕ್ರಮ

122
Share

 

27.09.2022  6.20    ದಸರಾ ವಿಶೇಷ ಗೀತಾರಾಧನ
6.35ಶ್ರದ್ಧೆಯ ಶಿಲ್ಪ – ಮೈಸೂರು ಸುತ್ತಲಿನ ದೇಗುಲಗಳ ಪರಿಚಯ –
ಪ್ರಸ್ತುತಿ:- ಡಾ. ಟಿ.ಎಸ್. ಗೋಪಾಲ್
6.40 ದಸರಾ ಸಂದರ್ಭದಲ್ಲಿ ವಿಶೇಷ ಸರಣಿ  “ರಾಜಮಾರ್ಗ – ಮೈಸೂರಿನ ಐತಿಹಾಸಿಕ ರಸ್ತೆಗಳ ಪರಿಚಯ” ಪ್ರಸ್ತುತಿ:- ಡಾ. ಮೈಸೂರು ಉಮೇಶ್ 6.50    ರೈತರಿಗೆ ಸಲಹೆ
7.15ಕಾದಂಬರಿ ವಿಹಾರ – ದೂರ ಸರಿದರು ಕಾದಂಬರಿಯ ಪ್ರಸ್ತುತಿ:- ಉಮೇಶ್.ಎಸ್.
9.10“ಹರಿಕೇಶಾಂಗಿ ಮಾತಂಗಿ” – ನವರಾತ್ರಿ ದಸರಾ ಸಂದರ್ಭದಲ್ಲಿ ರಾಜ್ಯವ್ಯಾಪಿ ವಿಶೇಷ
           ಸಂಗೀತ ಸರಣಿ   ಪ್ರಸ್ತುತಿ:- ಮೈಸೂರು ಎಸ್. ರಾಜಲಕ್ಷ್ಮಿ
10.00 ಶ್ರೀ ಕಮಲಾಂಬ ಜಯತಿ – ನವರಾತ್ರಿ ಸಂದರ್ಭದಲ್ಲಿ ಮುತ್ತುಸ್ವಾಮಿ ದೀಕ್ಷಿತೈರ ನವಾವರಣ ಕಿತಿಗಳನ್ನಾಧರಿಸಿದ ವಿಶೇಷ ಸರಣಿ
12.05 ವನಿತಾವಿಹಾರ – ಸ್ತ್ರೀ ಚೇತನ – ವಸ್ತ್ರ ವಿನ್ಯಾಸಕಿ ಹಾಗೂ ಮೈಸೂರು ಸಾಹಿತ್ಯ
ಹಬ್ಬದ ಸಂಯೋಜಕಿ ಶುಭಾ ಸಂಜಯ್ ಅರಸ್ ಅವರೊಂದಿಗೆ ಮಾತುಕತೆ
12.30 ದೇವರನಾಮ – ಎಸ್.ಜಾನಕಿ, ಬಾಲಕೃಷ್ಣ ಪ್ರಸಾದ್
12.45 ಚಳುವಳಿ ಇಲ್ಲದ ಸಾಹಿತ್ಯ – ಪ್ರೊ.ಎಲ್. ಚಂದ್ರಹೇಖರ್ ಅವರೊಡನೆ ಸಂದರ್ಶನ
  ಸಂದರ್ಶಕರು:- ದಿವಾಕರ ಹೆಗಡೆ
1.20 “ಜಂಬೂ ಸವಾರಿ – ಮೈಸೂರು ದಸರಾ ಆನೆ ಸ್ಟೋರಿ”  ದಸರಾ ಸಂದರ್ಭದಲ್ಲಿ ವಿಶೇಷ ಬಾನುಲಿ ಸರಣಿ  ಪ್ರಸ್ತುತಿ:- ಅಬ್ದುಲ್ ರಶೀದ್ ಹಾಗೂ ಡಾ. ಮೈಸೂರು ಉಮೇಶ್
3.00 ಆರ್.ಕೆ. ರಾಘವನ್ – ವೀಣಾವಾದನ
4.00 ಕಥಾ ಕಾಲಕ್ಷೇಪ “ ಗಿರಿಜಾ ಕಲ್ಯಾಣ”   ಪ್ರಸ್ತುತಿ:- ವಿದ್ವಾನ್ ಭದ್ರಗಿರಿ ಅಚ್ಯುತದಾಸರು
5.30 ಚಾಮುಂಡಿ ಹಬ್ಬ – ಜನಪದ ನಾಲಗೆಯಲ್ಲಿ ಮೈಸೂರ ದೇವತೆ
ಲೇಖನ ಡಾ:- ಪಿ.ಕೆ. ರಾಜಶೇಖರ್  ಪ್ರಸ್ತುತಿ:- ಡಾ. ಮೈಸೂರು ಉಮೇಶ್
6.50 ಕೃಷಿರಂಗ – ಕಿಸಾನ್ ವಾಣಿ- ಹೈನುರಾಸುಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು
ಡಾ.ಎಲ್.ಆರ್. ಕರಿಬಸವರಾಜು  ಅವರೊಂದಿಗೆ ಸಂದರ್ಶನ
9.05 ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು
ಬೆಂಗಳೂರಿನಲ್ಲಿ ಭಾಗವಹಿಸಲಿರುವ ಸಮಾರಂಭಗಳ ಬಾನುಲಿ ವರದಿ
9.30 ಡಾ. ಸಿ.ಎ. ಶ್ರೀಧರ್ – ವೇಣುವಾದನ
10.00 ಕಾವ್ಯವಾಚನ

Share