ಮೈಸೂರು-ಏಪ್ರಿಲ್ 8 ರಂದು ವಿದ್ಯುತ್ ನಿಲುಗಡೆ

366
Share

ಏಪ್ರಿಲ್ 8 ರಂದು ವಿದ್ಯುತ್ ನಿಲುಗಡೆ
ಮೈಸೂರು,- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತದ ವತಿಯಿಂದ 66/11 ಕೆವಿ ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಉದಯಗಿರಿ ಮತ್ತು ಪಿ.ಎಫ್ ಫೀಡರ್‍ಗಳಲ್ಲಿ ಏಪ್ರಿಲ್ 8 ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಉದಯಗಿರಿ ಪೆಟ್ರೋಲ್ ಬಂಕ್, ಪೆÇಲೀಸ್ ಪಬ್ಲಿಕ್ ಸ್ಕೂಲ್, ಮಹದೇಶ್ವರ ನಗರ, ಸತ್ಯನಗರ, ಲಿಡ್ಕರ್ ಕಾಲೋನಿ, ಗಾಂಧಿನಗರ, ಗಣೇಶನಗರ, ಮಲ್ಲಿಕಾರ್ಜುನ ಶಾಲೆ, ಬನುಮಯ್ಯ ಕಾಲೇಜು, ಉದಯಗಿರಿ, ಗಾಯಿತ್ರಿಪುರಂ 2ನೇ ಹಂತ, ಪಿ.ಎಫ್ ಆಫಿಸ್, ಎಸ್.ಬಿ.ಎಂ ಕಾಲೋನಿ, ಕೆ.ಎನ್. ಪುರ, ಟೆಂಟ್ ಸರ್ಕಲ್, ಇಂದಿರಾಗಾಂಧಿ ರಸ್ತೆ, ಮಹದೇವಪುರ ರಸ್ತೆ, ಶ್ರೀಕಂಠಯ್ಯ ಶಾಲೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತಯವಾಗಲಿದೆ ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share